ಕರ್ನಾಟಕದ ಕರಾವಳಿ ಜಿಲ್ಲೆಗಳಲ್ಲಿ ಇಂದು ಮತ್ತೆ ಳೆ ಮುಮದುವರಿಯಲಿದ್ದು, ಕಳೆದ ವಾರಕ್ಕೆ ಹೋಲಿಸಿದರೆ ಈ ವಾರ ವರುಣನ ಆರ್ಭಟ ಕೊಂಚ ಕಡಿಮೆಯಾಗಿದೆ. ಆದರೆ ರಾಜಧಾನಿ ಬೆಂಗಳೂರಿನಲ್ಲಿ ಈಗಲೇ ಸೆಕೆ ಆರಂಭವಾಗಿದ್ದು, ಮಳೆಯ ವಿಳಾಸವೇ ಪತ್ತೆಯಿಲ್ಲ. ಬೆಳಗ್ಗಿನಿಂದ ಮೋಡ ಕವಿದ ವಾತಾವರಣವಿದ್ದರೂ, ಸಂಜೆಯ ಹೊತ್ತಿಗಾದರೂ ಮಳೆ ಬಂದೀತು ಎಂದುಕೊಂಡರೆ ಮಳೆ ಮಾತ್ರ ಬರುತ್ತಿಲ್ಲ. <br /> <br /> Heavy rain in caostal and interior Karnataka districts. Cloudy weather in capital city Bengaluru. Heavy to very heavy rain at a few places with extremely heavy at isolated places likely over Konkan and Goa <br />